ಪಿವಿ ವಿಶೇಷ

ಮಾರಮ್ಮ ದೇವಸ್ಥಾನದ ಹುಂಡಿ ಹಣ ಮತ್ತು ಚಿನ್ನಾಭರಣ ಕಳ್ಳವು

ವರದಿ ಶಾರುಕ್ ಖಾನ್ ಹನೂರು

ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ ಗುಂಡಾಪುರದ ಮಾರಮ್ಮನ ದೇವಸ್ಥಾನದಲ್ಲಿ ಕಿಡಿಗೇಡಿಗಳಿಂದ ಕಳ್ಳತನವಾಗಿದೆ. ಅಲ್ಲಿದ್ದಂತಹ ಹುಂಡಿಯ ನಗದು ಹಣ ಮತ್ತು ದೇವರ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ ಎಂದು ಅಲ್ಲಿನ ಪ್ರಜ್ಞಾವಂತರು ತಿಳಿಸಿದ್ದಾರೆ. ಬೆಳಗಿನ ಜಾವ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆಯನ್ನು ಮಾಡಲು ಹೋಗಿ ಅಲ್ಲಿನ ಪೂಜಾರಿ ಗಮನಿಸಿ ಗ್ರಾಮಸ್ಥರು ಸುದ್ದಿ ತಿಳಿಸಿದ್ದಾರೆ ಸುದ್ದಿ ತಿಳಿಯುತ್ತಿದ್ದಂತೆ ದೇವಸ್ಥಾನದ ಹತ್ತಿರ ಜಮಾಹಿಸಿದ ಜನರು ನಂತರ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button