ಕ್ರೈಂ ನ್ಯೂಸ್ಪಿವಿ ವಿಶೇಷ

ಕಾಸರಗೋಡು ಪೆರ್ಲ : CPIM ಗೂಂಡಾಗಳಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಕಾಸರಗೋಡು, ಪೆರ್ಲ: ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಮಣಿಯಂಪಾರೆಯಲ್ಲಿ CPIM ಕಾರ್ಯಕರ್ತ ಗೂಂಡಾಗಳು ಮಾರಾಕಸ್ತ್ರಗಳಿಂದ ಹಳ್ಳೆಗೈದ ಘಟನೆ ನಡೆದಿದೆ.

ಎಣ್ಮಕಜೆ ಪಂಚಾಯತ್ ನ ಮಣಿಯಂಪಾರೆಯಲ್ಲಿ ನಿನ್ನೆ ರಾತ್ರಿ ವಸಂತ, ರಾಜು,ಬಾಲು, ಮನೋಜ್ ಸೇರಿದಂತೆ 6 ಮಂದಿ CPIM ಗೂಂಡಾಗಳು ಮಾರಕಾಸ್ತ್ರಗಳನ್ನು ಹಿಡಿದು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಣಿಯಂಪಾರೆ ಜಯಂತ ನಾಯ್ಕರ ಮಗ ಸೂರ್ಯೋದಯ (19 ವಯಸ್ಸು), ಸಂಟನಡ್ಕ ಐತಪ್ಪ ನಾಯ್ಕರ ಮಗ ರೂಪೇಶ್ ( 26 ವಯಸ್ಸು) ಎಂಬವರು ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button