ಪಿವಿ ವಿಶೇಷ
ಆಕಸ್ಮಿಕ ಬೆಂಕಿಗೆ ಸುಟ್ಟು ಕರಕಲಾದ ರೈತನ ಮನೆ….!
ಯಡ್ರಾಮಿ: ತಾಲ್ಲೂಕಿನ ಆಲೂರು ಗ್ರಾಮದ ರೈತ ಶರಣಪ್ಪ ಭಿಮರಾಯ ಬೀಳವಾರ ಎಂಬ ಸೇರಿದ ಮನೆಗೆ ಸೋಮವಾರ ಮಧ್ಯಾಹ್ನ ನಾಲ್ಕು ಗಂಟೆ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.ಮನೆಯಲ್ಲಿದ್ದ ಹತ್ತಿ ಚೀಲಗಳು, ದವಸ ಧಾನ್ಯಗಳು, ಗೃಹ ಬಳಕೆ ವಸ್ತುಗಳು ಸುಟ್ಟು ಅಪಾರ ಪ್ರಮಾಣ ಹಾನಿಯಾಗಿದೆ.ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಂಬದಿ ವರ್ಗದವರು ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿದ್ದಾರೆ, ಈ ಪ್ರಕರಣವು ಕುರಿತ್ತು ಯಡ್ರಾಮಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದ್ದೆ, ಇನ್ನೂ ರೈತ ಶರಣಪ್ಪ ಭೀಮರಾಯ ಅವರ ಮನೆ ಸುಟ್ಟು ಹಾನಿಯಾಗಿದ್ದಲ್ಲಿ. ಸರ್ಕಾರ ಕೂಡಲೇ ಅವರಿಗೆ ನೆರವು ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ ಲಕ್ಷಣ ಪವಾರ ಜೇವರ್ಗಿ