ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಮಾರ್ಗದರ್ಶನ ನೀಡಿದ ಎಸ್ ಡಿ ಎಂ ಸಿ ಅಧ್ಯಕ್ಷ ಹಾಗೂ ಪತ್ರಕರ್ತ
ಶಿಗ್ಗಾವಿ ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಅಣ್ಣಪ್ಪ ಲಮಾಣಿ ಅವರು ಎಸ್ ಎಸ್ ಎಲ್ ಸಿ ಸ್ಟುಡೆಂಟಗೆ ಮಾರ್ಗದರ್ಶನ ಮಾಡಿದರು ಎಸ್ ಎಸ್ ಎಲ್ ಸಿ ಮಕ್ಕಳೇ ನಿಮ್ಮ ಭವಿಷ್ಯದ ಭದ್ರಬುನಾದಿ ಎಲ್ಲರೂ ಕೂಡಿಕೊಂಡು ಚೆನ್ನಾಗಿ ಪರ್ಸೆಂಟೇಜ್ ಮಾಡಬೇಕೆಂದು ಸ್ಟುಡೆಂಟಿಗೆ ಧೈರ್ಯ ತುಂಬಿದರು. ನಂತರ ಮಾತನಾಡಿ 95 ಅಂಕ ಪಡೆದ ತಲಾ ಒಂದೊಂದೇ ಸ್ಟೂಡೆಂಟ್ ಗೆ ಅಧ್ಯಕ್ಷರಾದ ಅಣ್ಣಪ್ಪ ಲಮಾಣಿ ಹಾಗೂ ಎಸ್ಡಿಎಂಸಿ ಅಧ್ಯಕ್ಷರಾದ ದಾವಲ್ ಸಾಬ್ ಹುಬ್ಬಳ್ಳಿ ರವರು 5,000 ಘೋಷಣೆ ಮಾಡಿದ್ದರು.
ನಂತರ ಮಾತನಾಡಿದ ಪತ್ರಕರ್ತ ದಾವಲ್ ಸಾಬ್ ಹುಬ್ಬಳ್ಳಿ ಯವರು ಮಕ್ಕಳನ್ನು ಉದ್ದೇಸಿಸಿ ಮಾತನಾಡಿ ಉತ್ತಮ ಜೀವನ ನಡೆಸಲು ಹಾಗೂ ಒಬ್ಬ ಮನುಷ್ಯ ಜೀವನದಲ್ಲಿ ಉತ್ತಮ ವ್ಯೆಕ್ತಿಯಾಗಲು ಶಿಕ್ಷಣವೇ ಮುಖ್ಯ ಕಾರಣವಾಗುತ್ತದೆ ಆದ್ದರಿಂದ ಮಕ್ಕಳೇ ನೀವು ಕೂಡ ಸಮಾಜದಲ್ಲಿ ಉತ್ತಮವಾಗಿ ವಿದ್ಯೆಯನ್ನು ಕಲಿಯಿರಿ ಎಂದು ಮಕ್ಕಳನ್ನು ಉದ್ದೇಸಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಸದಸ್ಯರಾದ ವೀರಭದ್ರಗೌಡ ಪಾಟೀಲ್ ಭೀಮಣ್ಣ ಸುಣಗಾರ ನಿವೃತ್ತಿ ಶಿಕ್ಷಕರಾದ.ಏನ್ ಎಸ್ ಬರದುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಣ್ಣಪ್ಪ ಪಿ ಲಮಾಣಿ.ಶಾಲೆಯ ಸಿಬ್ಬಂದಿ ವರ್ಗದವರು ಇನ್ನು ಅನೇಕರು ಉಪಸ್ಥಿತರಿದ್ದರು