ಪಿವಿ ವಿಶೇಷ

ಕೊಳಕ್ಕೆ ಹಾರಿ ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದ ಮಹಿಳೆಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ

ವರದಿ ಶಾರುಕ್ ಖಾನ್ ಹನೂರು

ಹನೂರು ತಾಲೂಕಿನ ಎಲ್ಲೆಮಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೂಳ್ಯ ಗ್ರಾಮದ ದೊಡ್ಡಮ್ಮ(60) ಮೃತ ದುರ್ದೈವಿ.ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಗುರುವಾರ ರಾತ್ರಿ ಮಹಿಳೆ ಕೊಳಕ್ಕೆ ಹಾರಿದ್ದಳು.ಈ ವೇಳೆ ಪೊಲೀಸರು ರಕ್ಷಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು‌. ಅದಾದ ಬಳಿಕ, ಅಲ್ಲಿಂದ ಹೇಗೋ ಪುನಃ ಬಂದು ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ, ಮಲೆಮಹದೇಶ್ವರ ಪೊಲೀಸ್ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

Related Articles

Leave a Reply

Your email address will not be published. Required fields are marked *

Back to top button