ಪಿವಿ ವಿಶೇಷ

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇಂದು ಲೋಕಾರ್ಪಣೆ..

ಇಂದು ದಿನಾಂಕ 12, 3, 2024 ಕಕ್ಕೆ ನೂತನ ಡಾ ಏನ್ ಧರಂಸಿಂಗ ಸಂಯುಕ್ತ ಆಶ್ರಯದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಮಾನ್ಯ ಅರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಹಾಗು ಡಾ ಅಜಯ ಧರಂ ಸಿಂಗ್ ಶಾಸಕರು ಜೇವರ್ಗಿ ಹಾಗೂ ಕೆಕೆಆರಡಿಬಿ ಅಧ್ಯಕ್ಷರು.ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ , ಶರಣಬಸಪ್ಪ ಗೌಡ ದರ್ಶನಾಪುರ್ , ಶರಣ್ ಪ್ರಕಾಶ್ ಪಾಟೀಲ್, ಅಲ್ಲಂ ಪ್ರಭು ಪಾಟೀಲ್ ಎಂ ವೈ ಪಾಟೀಲ್ ಬಿ ಆರ್ ಪಾಟೀಲ್ ಹಾಗೂ ತಾಲೂಕು ಅಧಿಕಾರಿಗಳು ಜಿಲ್ಲಾ ಮುಖಂಡರು ಪಕ್ಷದ ಕಾರ್ಯಕರ್ತರು ಹಿರಿಯ ಮುಖಂಡರು ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ,

Related Articles

Leave a Reply

Your email address will not be published. Required fields are marked *

Back to top button